ಟೋಕಿಯೊ ಒಲಿಂಪಿಕ್ಸ್: ಕುಸ್ತಿಯಲ್ಲಿ ರವಿಕುಮಾರ್, ದೀಪಕ್ ಪುನಿಯಾ ಸೆಮಿಫೈನಲ್ ಪ್ರವೇಶ, ಭಾರತದ ಪದಕದ ಭರವಸೆ ಜೀವಂತ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಟೋಕಿಯೊದ ಮಕುಹರಿ ಮೆಸ್ಸೆ ಹಾಲ್‌ನಲ್ಲಿ ಬುಧವಾರ ಭಾರತದ ಎರಡು ಪದಕದ ಭರವಸೆ ಅಸೆ ಜೀವಂತವಾಗಿಟ್ಟಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ ಭಾರತದ ರವಿ ಕುಮರ್ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ಸೆಮಿಫೈನಲ್ ತಲುಪಿದ್ದಾರೆ. 4 ನೇ ಶ್ರೇಯಾಂಕಿತ ಕುಸ್ತಿಪಟು ತಾಂತ್ರಿಕ ಶ್ರೇಷ್ಠತೆಯ ಮೂಲಕ 16 ನೇ … Continued