ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮೊಮ್ಮಗ- ಮರಾಠಿ ಪತ್ರಿಕೆ ಕೇಸರಿ ಸಂಪಾದಕ ದೀಪಕ ತಿಲಕ್ ನಿಧನ

ಪುಣೆ : ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ ಮತ್ತು ಮರಾಠಿ ಪತ್ರಿಕೆ ಕೇಸರಿ ಟ್ರಸ್ಟಿ ಸಂಪಾದಕ ದೀಪಕ ತಿಲಕ್ ಅವರು ಬುಧವಾರ ಮುಂಜಾನೆ ಪುಣೆಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಗಳಿಂದ ನಿಧನರಾದರು ಎಂದು ಅವರು ಹೇಳಿದರು. ತಿಲಕ್ ಅವರಿಗೆ ಒಬ್ಬ … Continued