ಸಿಗರೇಟ್‌ ರಾಕೆಟ್‌ ಲಾಂಚರ್‌..: ಇಂಥ ಸಾಹಸ ನೋಡಿದ್ದೀರಾ, ಸಿಗರೇಟ್‌ ಬಾಯಲ್ಲಿಟ್ಟುಕೊಂಡೇ ಅದರಿಂದ 20 ಸೆಕೆಂಡುಗಳಲ್ಲಿ 11 ದೀಪಾವಳಿ ರಾಕೆಟ್‌ ಹಾರಿಸಿದ ಭೂಪ | ವೀಕ್ಷಿಸಿ

ದೀಪಾವಳಿಯ ಪಟಾಕಿಗಳನ್ನು, ನಿರ್ದಿಷ್ಟವಾಗಿ ರಾಕೆಟ್‌ಗಳನ್ನು ಹಚ್ಚುವ ಈ ವ್ಯಕ್ತಿಯ ಅಸಾಮಾನ್ಯ ವಿಧಾನವೊಂದನ್ನು ತೋರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಕಿರು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ತುಟಿಗಳ ನಡುವೆ ಇರುವ ಸಿಗರೇಟಿನಿಂದಲೇ ಅನೇಕ ದೀಪಾವಳಿ ರಾಕೆಟ್‌ಗಳನ್ನು … Continued