ವೀಡಿಯೊ..| ಪೆಟ್ರೋಲ್ ಪಂಪ್‌ನಲ್ಲಿ ಸಿಗರೇಟ್‌ ಹಚ್ಚಬೇಡಿ ಎಂದಿದ್ದಕ್ಕೆ ಬೈಕಿನ ಇಂಧನ ಟ್ಯಾಂಕಿಗೆ ಲೈಟರ್ ಎಸೆದ ವ್ಯಕ್ತಿ..! ಉರಿದ ಬೆಂಕಿ

ರಾಯ್ಪುರ: ಪೆಟ್ರೋಲ್ ಬಂಕ್‌ನಲ್ಲಿ ಸಿಗರೇಟ್ ಲೈಟರ್ ಮೂಲಕ ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಬಂಕ್ ಉದ್ಯೋಗಿಯೊಬ್ಬರು ತಕ್ಷಣವೇ ಬೆಂಕಿಯನ್ನು ನಂದಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ರಾಯ್‌ಪುರದ ಉರ್ಲಾ ಪ್ರದೇಶದ ಕರ್ಮ ಚೌಕ್ ಬಳಿಯ ‘ಸಂಗೀತ ಫ್ಯುಯೆಲ್ಸ್’ ಪೆಟ್ರೋಲ್ ಬಂಕ್‌ನಲ್ಲಿ ಫೆಬ್ರವರಿ 18 ರ ರಾತ್ರಿ … Continued

ಭಾರಿ ತೆರಿಗೆ ಏರಿಕೆ; ಫೆಬ್ರವರಿ 1ರಿಂದ ಸಿಗರೇಟ್, ಬೀಡಿ, ಪಾನ್ ಮಸಾಲ ದುಬಾರಿ

ನವದೆಹಲಿ: ದೇಶದಲ್ಲಿ ಸಿಗರೇಟ್, ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಬೆಲೆಗಳು ಫೆಬ್ರವರಿ 1, 2026 ರಿಂದ ಗಣನೀಯವಾಗಿ ಏರಿಕೆಯಾಗಲಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ಜಿಎಸ್‌ಟಿ (GST) ಪರಿಹಾರ ಸೆಸ್ ಅನ್ನು ರದ್ದುಗೊಳಿಸಿ, ಅದರ ಬದಲಿಗೆ ಹೊಸ ಅಬಕಾರಿ ಸುಂಕ ಮತ್ತು ಸೆಸ್ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ತಡರಾತ್ರಿ ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, … Continued

ಸಿಗರೇಟ್‌ ರಾಕೆಟ್‌ ಲಾಂಚರ್‌..: ಇಂಥ ಸಾಹಸ ನೋಡಿದ್ದೀರಾ, ಸಿಗರೇಟ್‌ ಬಾಯಲ್ಲಿಟ್ಟುಕೊಂಡೇ ಅದರಿಂದ 20 ಸೆಕೆಂಡುಗಳಲ್ಲಿ 11 ದೀಪಾವಳಿ ರಾಕೆಟ್‌ ಹಾರಿಸಿದ ಭೂಪ | ವೀಕ್ಷಿಸಿ

ದೀಪಾವಳಿಯ ಪಟಾಕಿಗಳನ್ನು, ನಿರ್ದಿಷ್ಟವಾಗಿ ರಾಕೆಟ್‌ಗಳನ್ನು ಹಚ್ಚುವ ಈ ವ್ಯಕ್ತಿಯ ಅಸಾಮಾನ್ಯ ವಿಧಾನವೊಂದನ್ನು ತೋರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಕಿರು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ತುಟಿಗಳ ನಡುವೆ ಇರುವ ಸಿಗರೇಟಿನಿಂದಲೇ ಅನೇಕ ದೀಪಾವಳಿ ರಾಕೆಟ್‌ಗಳನ್ನು … Continued