ಡೀಪ್ ಫೇಕ್ಗಳ ನಿಯಂತ್ರಣ ; ಲೋಕಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆ ಮಂಡನೆ
ನವದೆಹಲಿ: ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ ಅವರು ಲೋಕಸಭೆಯಲ್ಲಿ ‘ಡೀಪ್ಫೇಕ್ಗಳ ನಿಯಂತ್ರಣ ಮಸೂದೆ’ (Regulation of Deepfake Bill) ಎಂಬ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆಯು ಡೀಪ್ಫೇಕ್ಗಳನ್ನು ನಿಯಂತ್ರಿಸಲು ಸ್ಪಷ್ಟವಾದ ಕಾನೂನು ಚೌಕಟ್ಟನ್ನು (legal framework) ಪ್ರಸ್ತಾಪಿಸುತ್ತದೆ. ಡೀಪ್ಫೇಕ್ ವಿಷಯದಲ್ಲಿ ಇದನ್ನು ಸೃಷ್ಟಿಸುವ ವ್ಯಕ್ತಿಗಳಿಗೆ ಇದಕ್ಕೆ ಪೂರ್ವಾನುಮತಿ (prior consent) ಕಡ್ಡಾಯಗೊಳಿಸುತ್ತದೆ. ಡೀಪ್ಫೇಕ್ಗಳ … Continued