ಈಗ ಕರುಳಿಗೆ ಬ್ಯ್ಲಾಕ್ ಫಂಗಸ್….! ಕೋರೊನಾ ರೋಗಿಗಳಲ್ಲಿ ಸಣ್ಣ ಕರುಳಿನ ಬ್ಲ್ಯಾಕ್ ಫಂಗಸ್ ಅಪರೂಪದ ಪ್ರಕರಣ ಪತ್ತೆ..!!
ನವ ದೆಹಲಿ: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಶನಿವಾರ ಸಣ್ಣ ಕರುಳಿನ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದ ಅಪರೂಪದ ಪ್ರಕರಣ ವರದಿಯಾಗಿದೆ. ಸೋಂಕಿತ ಇಬ್ಬರು ರೋಗಿಗಳುಕೋವಿಡ್-19 ಮತ್ತು ಮಧುಮೇಹವನ್ನು ಹೊಂದಿದ್ದರು ಆದರೆ ಅವರಲ್ಲಿ ಒಬ್ಬರು ಮಾತ್ರ ಸ್ಟೀರಾಯ್ಡುಗಳನ್ನು ಪಡೆದಿದ್ದರು. ವರದಿಗಳ ಪ್ರಕಾರ, 56 ವರ್ಷದ ರೋಗಿಯೊಬ್ಬರು ಇತ್ತೀಚೆಗೆ ಪತ್ನಿ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರನ್ನು … Continued