ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ; ಹೆಡ್ಮಾಸ್ಟರ್, ಮೂವರು ಶಿಕ್ಷಕರು ಅಮಾನತು
ನವದೆಹಲಿ: ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯ 16 ವರ್ಷದ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದ ಎತ್ತರದ ಪ್ಲಾಟ್ಫಾರ್ಮ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ, ಬಾಲಕನ ತಂದೆ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಹೆಸರಿಸಲಾದ ಶಾಲೆಯ ಹೆಡ್ಮಾಸ್ಟರ್ ಮತ್ತು ಮೂವರು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ. ಶೌರ್ಯ ಪಾಟೀಲ ಎಂಬ ವಿದ್ಯಾರ್ಥಿಯು ಮಂಗಳವಾರ … Continued