ಪ್ರಧಾನಿ ಮೋದಿ ಜನ್ಮದಿನ: ದೆಹಲಿ ರೆಸ್ಟೋರೆಂಟ್‌ನಲ್ಲಿ 56 ಇಂಚಿನ ಥಾಲಿ, 8.5 ಲಕ್ಷ ರೂ. ಬಹುಮಾನ, ಕೇದಾರನಾಥ ಯಾತ್ರೆ : ಥಾಲಿಯ ವಿಶೇಷತೆ ಇಲ್ಲಿದೆ

ನವದೆಹಲಿ: ನಾಳೆ, ಸೆಪ್ಟೆಂಬರ್ 17ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಅಂದು ದೆಹಲಿಯ ಲುಟ್ಯೆನ್ಸ್‌ನ ರೆಸ್ಟೋರೆಂಟ್ 56 ಇಂಚಿನ ಥಾಲಿಯನ್ನು 10 ದಿನಗಳ ವರೆಗೆ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಭಾಗವಾಗಿ ಇಬ್ಬರು ಅದೃಷ್ಟಶಾಲಿಗಳು ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಅವಕಾಶವನ್ನು ಸಹ ಪಡೆಯುತ್ತಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ. ಕನ್ನಾಟ್ … Continued

17 ವರ್ಷವಾದರೆ ಸಾಕು, ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು…!

ನವದೆಹಲಿ : ಇನ್ಮುಂದೆ 17 ವರ್ಷ ಮೇಲ್ಪಟ್ಟವರು ತಮಗೆ 18 ವರ್ಷ ವಯಸ್ಸು ಆಗುವ ಮೊದಲೇ ತಮ್ಮ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಪ್ರಕಟಿಸಿದೆ. ಆಯೋಗವು ಇಂದು, ಗುರುವಾರ ಹೊಸ ಮಾದರಿಯನ್ನು ಅನಾವರಣಗೊಳಿಸಿದ್ದು, ದೇಶದ ಯುವಕರು ಮತದಾರರ ಪಟ್ಟಿಗೆ ಸೇರಲು ಒಂದು ವರ್ಷದಲ್ಲಿ ನಾಲ್ಕು ಸಲ … Continued

ಮಹತ್ವದ್ದು…ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ.. ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಓಮಿಕ್ರಾನ್ ವೈರಸ್‌ ನಿಯಂತ್ರಣ ಮಾಡುವ ಉದ್ದೇಶದಿಂದ ಡಿಸೆಂಬರ್ 28, 2021ರಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಡಿಸೆಂಬರ್ 30 ರಿಂದ ಜನವರಿ 2ರ ವರೆಗೆ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ ಗಳಿಗೆ ಶೇ.50ರಷ್ಟು ಜನರಿಗೆ ಮಿತಿ ಹೇರಿ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಯಾವುದಕ್ಕೆ ಅನುಮತಿ ಇದೆ … Continued

ಅಯೋಧ್ಯೆಯ ರಾಮ ಮಂದಿರವು 2023ರ ಡಿಸೆಂಬರ್‌ನಲ್ಲಿ ಭಕ್ತರಿಗಾಗಿ ತೆರೆಯಲಿದೆ: ವಿಶೇಷ ಮಾಹಿತಿ ಇಲ್ಲಿದೆ..

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಒಂದು ವರ್ಷದ ನಂತರ, ಪ್ರಗತಿಯು ನಿಧಾನವಾಗಿದೆ ಎಂದು ಹೇಳಲಾಗುತ್ತಿದ್ದರೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಉನ್ನತ ಮೂಲಗಳು 2023 ರ ಅಂತ್ಯದ ವೇಳೆಗೆ ದೇವಸ್ಥಾನ ಭಾಗಶಃ ಸಿದ್ಧವಾಗಲಿದೆ ಎಂದು ಹೇಳುತ್ತದೆ. ಭಕ್ತರಿಗಾಗಿ “ದರ್ಶನ” ಆರಂಭವಾಗುವ ನಿರೀಕ್ಷೆಯಿದೆ. ಈಗಿರುವ ಮೌಲ್ಯಮಾಪನವೆಂದರೆ, 2025 ರ ವೇಳೆಗೆ ದೇವಸ್ಥಾನ … Continued

ಹೊಸ ಆರ್‌ಬಿಐ ನಿಯಮಗಳು: ಆಗಸ್ಟ್ 1 ರಿಂದ ಬದಲಾಗುತ್ತದೆ ಸಂಬಳ, ಪಿಂಚಣಿ ಮತ್ತು ಇಎಂಐ ಪಾವತಿ ನಿಯಮಗಳು, ವಿವರಗಳು ಇಲ್ಲಿದೆ

ಸಂಬಳ, ಪಿಂಚಣಿ ಮತ್ತು ಇಎಂಐ ಪಾವತಿಗಳಂತಹ ಪ್ರಮುಖ ವಹಿವಾಟುಗಳಿಗಾಗಿ ನೀವು ಇನ್ನು ಮುಂದೆ ಕೆಲಸದ ದಿನಕ್ಕಾಗಿ ಕಾಯಬೇಕಾಗಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (National Automated Clearing House -NACH ) ನ ನಿಯಮಗಳನ್ನು ಬದಲಾಯಿಸಿದೆ. ಇದು 2021ರ ಆಗಸ್ಟ್ 1 ರಂದು ಜಾರಿಗೆ ಬರಲಿದೆ. ಅಂದರೆ, ನಿಮ್ಮ ಸಂಬಳ ಅಥವಾ ಪಿಂಚಣಿಗೆ ಮನ್ನಣೆ … Continued