ಶಿಕ್ಷಕ ಬಸವರಾಜ ಸಾವಿಗೆ ನಿಂಬೆ ರಸ ಕಾರಣವಲ್ಲ, ಮಾಧ್ಯಮಗಳ ವರದಿಗೆ ಬೇಸರ: ಸ್ಪಷ್ಟನೆ ನೀಡಿದ ಮೃತರ ಸಹೋದರ

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲೊನಿಯ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ (45) ಎಂಬವರು ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡು ಬುಧವಾರ ನಿಧನರಾಗಿದ್ದಾರೆಂದು ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮೃತರ ಸಹೋದರ ಮಹಾಂತೇಶ ಅವರು ಶಿಕ್ಷಕ ಬಸವರಾಜ ಅವರ ಸಾವಿನ ಕಾರಣ ತಿಳಿಸಿದ್ದಾರೆ. ಶಿಕ್ಷಕ ಬಸವರಾಜ ಲೋ ಬಿಪಿ ಹಾಗೂ ಅದರಿಂದ ಸಂಭವಿಸಿದ … Continued