ರಾಮಾಯಣ ಧಾರಾವಾಹಿಯ ರಾವಣ ಅರವಿಂದ ತ್ರಿವೇದಿ ನಿಧನ

ಮುಂಬೈ: ರಮಾನಂದ್ ಸಾಗರ್ ಅವರ 1987 ರ ಐಕಾನಿಕ್ ಟಿವಿ ಧಾರವಾಹಿ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ಹಿರಿಯ ನಟ ಅರವಿಂದ ತ್ರಿವೇದಿ 82 ನೇ ವಯಸ್ಸಿನಲ್ಲಿ ನಿಧನರಾದರು. ತ್ರಿವೇದಿ ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿ ಅವರು ಹೃದಯಾಘಾತಕ್ಕೆ ಒಳಗಾದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಾಯಣ ಚಿತ್ರತಂಡವು ಅಗಲಿದ ನಟನಿಗೆ ಶ್ರದ್ಧಾಂಜಲಿ … Continued