ಬಿಎಸ್‌ಎನ್‌ಎಲ್ ‘ಸ್ವದೇಶಿ’ 4G ನೆಟ್‌ವರ್ಕ್ ಉದ್ಘಾಟಿಸಿದ ಮೋದಿ ; ಚೀನಾ, ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಸಾಲಿಗೆ ಭಾರತವೂ ಸೇರ್ಪಡೆ
ಜಾರ್ಸುಗುಡ (ಒಡಿಶಾ) : ಡಿಜಿಟಲ್ ಇಂಡಿಯಾದತ್ತ ದೊಡ್ಡ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಒಡಿಶಾದ ಜಾರ್ಸುಗುಡದಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ನ ‘ಸ್ವದೇಶಿ’ 4 ಜಿ ನೆಟ್‌ವರ್ಕ್ ಅನ್ನು ಉದ್ಘಾಟಿಸಿದರು. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ, ಟೆಲಿಕಾಂ ಸೇವಾ ಪೂರೈಕೆದಾರರ 92,600 4G ತಂತ್ರಜ್ಞಾನ ತಾಣಗಳು ಸೇರಿದಂತೆ … Continued