ಈಜಿಪ್ಟ್ ರಾಣಿಯ ಸಮಾಧಿಯಲ್ಲಿ 5,000 ವರ್ಷಗಳಷ್ಟು ಪುರಾತನ ವೈನ್ ತುಂಬಿದ ಜಾರ್ಗಳು ಪತ್ತೆ….!
ಗಮನಾರ್ಹವಾದ ಹೊಸ ಆವಿಷ್ಕಾರದಲ್ಲಿ, ಪುರಾತತ್ತ್ವಜ್ಞರು 5,000 ವರ್ಷಗಳ ಹಿಂದಿನ ಈಜಿಪ್ಟಿನ ಸಮಾಧಿಯೊಳಗೆ ‘ಈಜಿಪ್ಟ್ನ ಮೊದಲ ಮಹಿಳಾ ಫೇರೋ’ಗೆ ಸಂಬಂಧಿಸಿದ ವೈನ್ ಜಾರ್ಗಳ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ವಿಯೆನ್ನಾ ವಿಶ್ವವಿದ್ಯಾನಿಲಯದ ಪುರಾತತ್ವಶಾಸ್ತ್ರಜ್ಞ ಕ್ರಿಸ್ಟಿಯಾನಾ ಕೊಹ್ಲರ್ ನೇತೃತ್ವದ ತಂಡವು ಉತ್ಖನನದ ವೇಳೆ ಇದನ್ನು ಪತ್ತೆ ಮಾಡಿದೆ. ಜರ್ಮನ್-ಆಸ್ಟ್ರಿಯನ್ ತಂಡವು ಈಜಿಪ್ಟ್ನ ಅಬಿಡೋಸ್ನ ಉಮ್ ಅಲ್-ಕ್ವಾಬ್ ನೆಕ್ರೋಪೊಲಿಸ್ನಲ್ಲಿರುವ ರಾಣಿ ಮೆರೆಟ್-ನೀತ್ … Continued