ಕುಮಟಾದ ದಿಶಾ ಭಾಗ್ವತ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ಅಟಾರ್ನಿ 

ಕುಮಟಾ :ತಾಲೂಕಿನ ಕಡೆಕೊಡಿ ಗ್ರಾಮದ ಮಂಜುನಾಥ ಮುತ್ತು ಲಲಿತಾ ಭಾಗ್ವತ್ ಅವರ ಪುತ್ರಿ ದಿಶಾ ಅಮೆರಿಕದ ಕ್ಯಾಲಿಪೋರ್ನಿಯಾದ ಬಾರ ಕೌನ್ಸಿಲ್ ಅಟಾರ್ನಿ ಯಾಗಿ ಆಯ್ಕೆ ಯಾಗಿದ್ದಾರೆ. ಇವರು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ಹಾಗೂ ಎಲ್.ಎಲ್.ಬಿ ಮುಗಿಸಿ ಅಮೇರಿಕಾದ ಕ್ಯಾಲಿಪೋರ್ನಿಯದಲ್ಲಿ ಅಲ್ಟ್ರಾ ನೆಟ್ ಡಿಸ್ಟ್ರೂಟ್ ರಿಸೆಲ್ಯೂಷನ್   ದಲ್ಲಿ ಪ್ರಥಮ ಪ್ರಯತ್ನ ದಲ್ಲಿಯೇ ಉನ್ನತ ಶ್ರೇಣಿಯಲ್ಲಿ ಎಲ್ಎಲ್ಎಂ … Continued