ದೆಹಲಿ ಸ್ಫೋಟ | ಡಾ. ಉಮರ್ ನಬಿಯೇ ಐ20 ಕಾರು ಚಾಲನೆ ಮಾಡುತ್ತಿದ್ದ ; ಡಿಎನ್ಎ ಪರೀಕ್ಷೆಯಲ್ಲಿ ದೃಢ

ನವದೆಹಲಿ : ದೆಹಲಿಯ ಕೆಂಪುಕೋಟೆಯ ಹೊರಗೆ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಕೃತ್ಯ ಎಸಗಿದ ವ್ಯಕ್ತಿ ಕಾಶ್ಮೀರದ ವೈದ್ಯ ಡಾ. ಉಮರ್ ಉನ್ ನಬಿ ಎಂದು ಡಿಎನ್‌ಎ (DNA) ಪರೀಕ್ಷೆಗಳು ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಆತನ ದೇಹವು ಛಿದ್ರವಾಗಿದ್ದ ಕಾರಣ, ಹೀಗಾಗಿ ಇದುವರೆಗೂ ಆತನ ಗುರುತು ದೃಢಪಟ್ಟಿರಲಿಲ್ಲ. ನವೆಂಬರ್ … Continued