ಡಿಸೆಂಬರ್ 6 ರಂದು ದೆಹಲಿಯಲ್ಲಿ 6 ಕಡೆ ಸ್ಫೋಟಕ್ಕೆ ಯೋಜನೆ : ‘ಡಾಕ್ಟರ್ ಮಾಡ್ಯೂಲ್’ ನ ಆತಂಕಕಾರಿ ಸಂಚು ಬಯಲು….!

ನವದೆಹಲಿ: ದೆಹಲಿಯ ಪ್ರಸಿದ್ಧ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಒಂದು ಆತಂಕಕಾರಿ ಯೋಜನೆಯನ್ನು ಬಯಲು ಮಾಡಿದ್ದಾರೆ. ಜೈಶ್-ಎ-ಮೊಹಮ್ಮದ್‌ಗೆ (Jaish-e-Mohammad) ಸಂಬಂಧ ಹೊಂದಿದೆಯೆಂದು ಶಂಕಿಸಲಾದ ವೈದ್ಯರನ್ನು ಒಳಗೊಂಡ ಭಯೋತ್ಪಾದಕ ತಂಡವು ಡಿಸೆಂಬರ್ 6 ರಂದು ದೆಹಲಿಯ (NCR) ಆರು ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬುದು ಬಯಲಾಗಿದೆ ಎಂದು ಎಂದು … Continued