ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ; ₹50 ಕೋಟಿ ಪರಿಹಾರ ಕೋರಿಕೆ

ಮುಂಬೈ: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಅವರು ತಮ್ಮ ಪತಿ ಪೀಟರ್ ಹಾಗ್ (Peter Haag) ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ (Domestic Violence Case) ದಾಖಲಿಸಿ ಭಾರಿ ಮೊತ್ತದ ಪರಿಹಾರ ಕೇಳಿದ್ದಾರೆ. ಮುಂಬೈನ ನ್ಯಾಯಾಲಯದ ಮೊರೆ ಹೋಗಿರುವ ಸೆಲೀನಾ ಅವರು ಪತಿಯಿಂದ ₹ 50 ಕೋಟಿ ಪರಿಹಾರವನ್ನು ಕೋರಿದ್ದಾರೆ ಎಂದು ಬಾರ್‌ & ಬೆಂಚ್‌ … Continued

ವರದಕ್ಷಿಣೆ ಕಾಟಕ್ಕೆ ಮಹಿಳೆ ಸತ್ತಿದ್ದಾಳೆಂದು ಆರೋಪಿಸಿ ಪತಿ, ಅತ್ತೆ-ಮಾವನ ಮೇಲೆ ದೂರು ದಾಖಲು ; 2 ವರ್ಷಗಳ ನಂತ್ರ ಆಕೆ ಜೀವಂತ ಪತ್ತೆ..!

ಲಕ್ನೋ: ವರದಕ್ಷಿಣೆ ಸಾವಿನ ಪ್ರಕರಣವೊಂದು ಅಚ್ಚರಿಯ ಟ್ವಿಸ್ಟ್‌ ಪಡೆದುಕೊಂಡ ವಿದ್ಯಮಾನ ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯ ಸಾವಿಗೆ ವರದಕ್ಷಿಣೆಯ ಕಿರುಕುಳ ಕಾರಣ ಎಂದು ಆಕೆಯ ಅತ್ತೆ-ಮಾವನ ಮೇಲೆ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿರುವಾಗ ಸತ್ತಿದ್ದಾಳೆಂದು ಭಾವಿಸಲಾಗಿದ್ದ ಉತ್ತರ ಪ್ರದೇಶದ ಮಹಿಳೆ ಮಧ್ಯಪ್ರದೇಶದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ … Continued

ವರದಕ್ಷಿಣೆ ಕಿರುಕುಳ ಆರೋಪ : ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀತಿ

ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀತಿ ಬೂರಾ ಅವರು ವರದಕ್ಷಿಣೆಗಾಗಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಏಷ್ಯಾಡ್ ಕಂಚಿನ ವಿಜೇತ ಕಬಡ್ಡಿ ಆಟಗಾರ ಪತಿ ದೀಪಕ ಹೂಡಾ ವಿರುದ್ಧ ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪತಿ ಹಾಗೂ ಪತ್ನಿ ಇಬ್ಬರೂ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದು, ಹಿಸಾರ್ ಮತ್ತು ರೋಹ್ಟಕ್ ಪೊಲೀಸ್ ಠಾಣೆಗಳಲ್ಲಿ … Continued