ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ; ₹50 ಕೋಟಿ ಪರಿಹಾರ ಕೋರಿಕೆ
ಮುಂಬೈ: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಅವರು ತಮ್ಮ ಪತಿ ಪೀಟರ್ ಹಾಗ್ (Peter Haag) ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ (Domestic Violence Case) ದಾಖಲಿಸಿ ಭಾರಿ ಮೊತ್ತದ ಪರಿಹಾರ ಕೇಳಿದ್ದಾರೆ. ಮುಂಬೈನ ನ್ಯಾಯಾಲಯದ ಮೊರೆ ಹೋಗಿರುವ ಸೆಲೀನಾ ಅವರು ಪತಿಯಿಂದ ₹ 50 ಕೋಟಿ ಪರಿಹಾರವನ್ನು ಕೋರಿದ್ದಾರೆ ಎಂದು ಬಾರ್ & ಬೆಂಚ್ … Continued