2023-24ರಲ್ಲಿ ಬಿಜೆಪಿಗೆ ಬಂತು 2600 ಕೋಟಿ ರೂ. ದೇಣಿಗೆ ; ಕಾಂಗ್ರೆಸ್ಸಿಗೆ ಬಂದಿದ್ದೆಷ್ಟು..?
ನವದೆಹಲಿ: ಚುನಾವಣಾ ಆಯೋಗ (ಇಸಿ) ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿರುವ ವರದಿಗಳ ಪ್ರಕಾರ 2023-24ರ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿಯು 2,604.74 ಕೋಟಿ ರೂ.ಗೂ ಹೆಚ್ಚು ದೇಣಿಗೆಯನ್ನು ಪಡೆದಿದೆ. ಪ್ರತಿಪಕ್ಷ ಕಾಂಗ್ರೆಸ್ 281.38 ಕೋಟಿ ರೂ.ಗಳನ್ನು ಪಡೆದುಕೊಂಡಿದೆ ಎಂದು ವರದಿಗಳಲ್ಲಿ ಪಟ್ಟಿ ಮಾಡಲಾದ ದೇಣಿಗೆಗಳನ್ನು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಾರ್ಚ್ 31, 2024 ರವರೆಗೆ ಸ್ವೀಕರಿಸಲಾಗಿದೆ. 2019ರ ಲೋಕಸಭೆ … Continued