ನಿಷೇಧಿಸಿದ್ರೂ ಪಾಕಿಸ್ತಾನದಲ್ಲಿ ‘ಧುರಂಧರ್’ ಹವಾ: 12 ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಸಲ ಅಕ್ರಮವಾಗಿ ಡೌನ್‌ಲೋಡ್…!
ನವದೆಹಲಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪಾಕಿಸ್ತಾನ ಮತ್ತು ಕೆಲವು ಗಲ್ಫ್ ರಾಷ್ಟ್ರಗಳು ಈ ಚಿತ್ರವನ್ನು ನಿಷೇಧಿಸಿದ್ದರೂ ಸಹ, ಚಿತ್ರದ ಜನಪ್ರಿಯತೆ ಕುಗ್ಗಿಲ್ಲ. ಬದಲಾಗಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(ISI)ಗೆ ಈ ಸಿನಿಮಾ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 1999ರ ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿ ಮತ್ತು … Continued