ಶುಭ ಸಮಾಚಾರ..2-ಡಿಜಿ ಕೋವಿಡ್‌ ಔಷಧ ಜೂನ್ ಮೊದಲ ವಾರದಿಂದ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯ

ನವ ದೆಹಲಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮೊದಲ ಬ್ಯಾಚ್ ಎಂಟಿ-ಕೋವಿಡ್ ಡ್ರಗ್ 2-ಡಿಜಿ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ (ಮೇ.೧೭) ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಆರ್‌ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ, ಇದು ಸದ್ಯ ಏಮ್ಸ್, ಸಶಸ್ತ್ರ ಪಡೆ ಆಸ್ಪತ್ರೆಗಳು, ಡಿಆರ್‌ಡಿಒ ಆಸ್ಪತ್ರೆಗಳು ಮತ್ತು ಅಗತ್ಯವಿರುವ ಇತರ ಸ್ಥಳಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ … Continued