ಸಿಸೋಡಿಯಾ ವಿರುದ್ಧದ ಪ್ರಕರಣ ಕೈಬಿಡಲು ಎಎಪಿ ತೊರೆಯುವಂತೆ ಬಿಜೆಪಿ ನೀಡಿದ್ದ ಆಫರ್‌ನ ಧ್ವನಿ ರೆಕಾರ್ಡ್‌ ಇದೆ ಎಂದು ಹೇಳಿಕೊಂಡ ಎಎಪಿ ಮೂಲಗಳು

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಅದನ್ನು ಉರುಳಿಸಲು ಸಹಾಯ ಮಾಡಿದರೆ ಅವರ ವಿರುದ್ಧದ ಸಿಬಿಐ ಪ್ರಕರಣವನ್ನು ಕೈಬಿಡಲಾಗುವುದು ಎಂದು ಪ್ರಸ್ತಾವನೆಯೊಂದಿಗೆ ಬಿಜೆಪಿ ನಾಯಕರೊಬ್ಬರು ಕರೆ ಮಾಡಿದ ಆಡಿಯೋ ರೆಕಾರ್ಡ್ ಅವರ ಬಳಿ ಇದೆ ಎಂದು ಎಎಪಿ ಮೂಲಗಳು ಹೇಳಿವೆ ಎಂದು ಸೋಮವಾರ ಮಾಧ್ಯಮ ವರದಿಗಳು ತಿಳಿಸಿವೆ. … Continued