ಸಾರಾಯಿ ಅಂಗಡಿಗೆ ಹೊಕ್ಕು ವಿಪರೀತ ಕುಡಿದು ‘ಅಮಲೇರಿʼ ಮಲಗಿದ್ದ ರಕೂನ್‌ ಪ್ರಾಣಿ…!

 ಅಮೆರಿಕದ ವರ್ಜೀನಿಯಾ ರಾಜ್ಯದ ಆಶ್ಲ್ಯಾಂಡ್‌ನಲ್ಲಿ ನಡೆದ ಒಂದು ನಾಟಕೀಯ ಘಟನೆಯು ಎಲ್ಲೆಡೆ ನಗೆ ಮತ್ತು ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಮದ್ಯದಂಗಡಿಯೊಂದಕ್ಕೆ ಶನಿವಾರ ಬೆಳಗ್ಗೆ ಸಿಬ್ಬಂದಿ ಬಂದಾಗ, ಬಾತ್‌ರೂಮಿನಲ್ಲಿ ಅನಿರೀಕ್ಷಿತ ಸನ್ನಿವೇಶ ಕಂಡುಬಂದಿದೆ. ಸಿಬ್ಬಂದಿಗೆ ಬಾತ್‌ರೂಮಿನಲ್ಲಿ ಮದ್ಯಪಾನ ಮಾಡಿ ಮಲಗಿದ ಅಪರಿಚಿತ ಪ್ರಾಣಿಯೊಂದು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಆ ಪ್ರಾಣಿ ರಕೂನ್‌(ಉತ್ತರ ಅಮೆರಿಕದ ನಿಶಾಚರ ಮಾಂಸಾಹಾರಿ … Continued