ಸರ್ಕಾರ-ಎಸ್ಕಾಂಗಳ ಅಸಮರ್ಥ ಆಡಳಿತದಿಂದಾದ ಆರ್ಥಿಕ ನಷ್ಟಕ್ಕೆ ಜನಸಾಮಾನ್ಯರ ಮೇಲೇಕೆ ಹೊರೆ ?: ಅಂಕಿ-ಅಂಶಗಳ ಸಮೇತ ವಿದ್ಯುತ್‌ ದರ ಏರಿಕೆ ಪ್ರಶ್ನಿಸಿದ ವಸಂತ ಲದವಾ

posted in: ರಾಜ್ಯ | 1

ಹುಬ್ಬಳ್ಳಿ: ಅನಿಯಂತ್ರಿತ ಹಣದುಬ್ಬರದ ಪರಿಸ್ಥಿತಿಯಲ್ಲಿ ಜನ ತಮ್ಮ ಸೀಮಿತ ವರಮಾನಗಳ ಜೊತೆ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಹೊರೆ ಹೇರುತ್ತಲೇ ಇವೆ. ಈಗಾಗಲೇ ನೊಂದ-ಬೆಂದ ಜನ ಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಧಾರವಾಡ ಜಿಲ್ಲಾ … Continued