ಭಾರತಕ್ಕೆ ಅಕ್ಟೋಬರ್-ಡಿಸೆಂಬರ ಮಧ್ಯೆ ಸಿಗಲಿದೆ ರಷ್ಯಾದ ಎಸ್ -400 ಕ್ಷಿಪಣಿ
ನವ ದೆಹಲಿ:ಈ ವರ್ಷದ ಅಕ್ಟೋಬರ್-ಡಿಸೆಂಬರ್ನಲ್ಲಿ ಭಾರತವು ಅತ್ಯಾಧುನಿಕ ಎಸ್ -400 ವಿಮಾನ ನಿರೋಧಕ ಭೂಮಿಯಿಂದ ಗಾಳಿಯಲ್ಲಿ ಹಾರುವ (surface-to-air) ಕ್ಷಿಪಣಿಯನ್ನು ರಷ್ಯಾದಿಂದ ಸ್ವೀಕರಿಸಲಿದೆ ಎಂದು ರಷ್ಯಾದ ಸ್ಟೇಟ್ ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರೊನೆಕ್ಸ್ ಪೋರ್ಟ್ನ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದೆ” ಎಂದು ರೋಸೊಬೊರೊನೆಕ್ಸ್ಪೋರ್ಟ್ ಸಿಇಒ ಅಲೆಕ್ಸಾಂಡರ್ ಮಿಖಿಯೆವ್ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ … Continued