ಜಾರಿಗೆ 24 ತಾಸು ಇರುವಾಗ ಯೆಮನ್‌ನಲ್ಲಿ ಕೇರಳದ ನರ್ಸ್ ಮರಣದಂಡನೆ ದಿನಾಂಕ ಮುಂದೂಡಿಕೆ
ನವದೆಹಲಿ: ಕೇರಳದ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಯೆಮೆನ್‌ನಲ್ಲಿ ಮುಂದೂಡಲಾಗಿದ್ದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ಸ್ಥಳೀಯ ಅಧಿಕಾರಿಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ಅನ್ನು ಉಳಿಸಲು ಕೊನೆಯ ಪ್ರಯತ್ನವಾಗಿ ಮಾತುಕತೆಗಳು ನಡೆಯುತ್ತಿವೆ. ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಜುಲೈ 16ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಕನಿಷ್ಠ ಜುಲೈ 16ಕ್ಕೆ ಅವಳನ್ನು ಗಲ್ಲೇಗೇರಿಸುವುದಿಲ್ಲ ಎಂಬ ಮಾಹಿತಿ … Continued