500 ದಶಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆ:ವರದಿ
ಇ ಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳು ಸೇರಿದಂತೆ 2019 ರಲ್ಲಿ ಮೂಲತಃ ಸೋರಿಕೆಯಾದ 500 ದಶಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಡೇಟಾವನ್ನು ಆನ್‌ಲೈನ್ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ಮತ್ತು ಸೈಬರ್ ಅಪರಾಧ ತಜ್ಞರು ತಿಳಿಸಿದ್ದಾರೆ. ಎಲ್ಲ 53,30,00,000 ಫೇಸ್‌ಬುಕ್ ದಾಖಲೆಗಳು ಇದೀಗ ಉಚಿತವಾಗಿ ಸೋರಿಕೆಯಾಗಿವೆ … Continued