2020ರ ರೈತ ಪ್ರತಿಭಟನೆ ವೇಳೆ ಅರುಣ ಜೇಟ್ಲಿ ಮೂಲಕ ಬೆದರಿಸಲಾಗಿತ್ತು ಎಂದು ಆರೋಪಿಸಿ ಮುಜುಗರಕ್ಕೀಡಾದ ರಾಹುಲ್ ಗಾಂಧಿ ; ಯಾಕೆಂದರೆ….
ನವದೆಹಲಿ: ಆಗಸ್ಟ್ 2019 ರಲ್ಲಿ ನಿಧನರಾದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಮೇಲೆ ವಿಚಿತ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಕಾನೂನುಗಳನ್ನು ತಾನು ವಿರೋಧಿಸುವುದನ್ನು ನಿಲ್ಲಿಸಲು ಸರ್ಕಾರವು ಅವರನ್ನು ಬೆದರಿಕೆ ಹಾಕಲು ಕಳುಹಿಸಿತ್ತು ಎಂದು ಶನಿವಾರ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಅರುಣ ಜೇಟ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನವದೆಹಲಿಯ ಏಮ್ಸ್ನಲ್ಲಿ … Continued