ದೇಶದಲ್ಲೇ ಅತಿ ವೇಗದ ವಿಚಾರಣೆ..!: ಅತ್ಯಾಚಾರ ಆರೋಪಿಗೆ ಕೇವಲ ಒಂದೇ ದಿನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಬಿಹಾರದ ಪೋಕ್ಸೊ ಕೋರ್ಟ್…!!

ಅರಾರಿಯಾ(ಬಿಹಾರ): ಬಿಹಾರದ ಅರಾರಿಯಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯವು ಕೇವಲ ಒಂದು ದಿನದ ವಿಚಾರಣೆಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ದೇಶದ ಯಾವುದೇ ಪೋಕ್ಸೊ (POCSO) ನ್ಯಾಯಾಲಯವು ಅತ್ಯಂತ ವೇಗವಾಗಿ ವಿತರಿಸಿದ ತೀರ್ಪು ಎಂದು ಪರಿಗಣಿಸಲಾಗಿದೆ. ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಶಶಿಕಾಂತ ರೈ ಅವರು … Continued