ಚಾಂಪಿಯನ್ಸ್ ಟ್ರೋಫಿ ಭಾರತ-ನ್ಯೂಜಿಲೆಂಡ್ ಫೈನಲ್ ; 5,000 ಕೋಟಿ ರೂ. ಬೆಟ್ಟಿಂಗ್, ಭೂಗತ ಜಗತ್ತಿನೊಂದಿಗೆ ನಂಟು
ನವದೆಹಲಿ: ಭಾನುವಾರ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ 5,000 ಕೋಟಿ ರೂಪಾಯಿಗಳ ಬೆಟ್ಟಿಂಗ್ ಕಟ್ಟಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಯೊಂದು ಹೇಳಿದೆ. ಭಾರತವು ಅಂತಾರಾಷ್ಟ್ರೀಯ ಬುಕ್ಕಿಗಳ ನೆಚ್ಚಿನ ತಂಡವಾಗಿದೆ, ಅನೇಕ ಬುಕ್ಕಿಗಳು ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ. ಪ್ರತಿ ದೊಡ್ಡ ಪಂದ್ಯದ ಸಮಯದಲ್ಲಿ ದುಬೈನಲ್ಲಿ ದೊಡ್ಡ ಬುಕ್ಕಿಗಳು … Continued