ಹಾಲು ಮಾರುವ ರೈತನಿಗೆ 40 ಲಕ್ಷ ರೂ. ತೆರಿಗೆ ಕಟ್ಟಲು ನೋಟಿಸ್..!
ಬೆಂಗಳೂರು: ಹಸು ಲೋನ್ಗೆ ದಾಖಲೆ ನೀಡಿದ್ದ ರೈತನಿಗೆ 40 ಲಕ್ಷ ರೂ.ಗಳಷ್ಟು ತೆರಿಗೆ ಕಟ್ಟಬೇಕು ಎಂದು ನೋಟಿಸ್ ನೀಡಲಾಗಿದೆ…! ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜು ಎಂಬುವವರಿಗೆ ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ನೋಟಿಸ್ ಬಂದಿದೆ. ಆದರೆ ಮುನಿರಾಜು ಅವರಿಗೆ … Continued