ರಾಜ್‌ಕೋಟದ ಗೇಮಿಂಗ್ ಝೋನ್‌ ನಲ್ಲಿ ಭಾರೀ ಅಗ್ನಿ ದುರಂತ: 20 ಮಂದಿ ಸಾವು

ರಾಜ್‌ಕೋಟ್ (ಗುಜರಾತ್): ಗುಜರಾತ್‌ನ ರಾಜ್‌ಕೋಟದಲ್ಲಿ ಶನಿವಾರ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದೆ. ಇಲ್ಲಿನ ಟಿಆರ್‌ಪಿ ಗೇಮ್‌ ಝೋನ್‌ನಲ್ಲಿ ಕಟ್ಟಡದಲ್ಲಿ ಮಧ್ಯಾಹ್ನ ಭಾರಿ ಬೆಂಕಿ ಅವಘಡ ನಡೆದಿದೆ. ಬೇಸಿಗೆ ರಜೆಯ ಕಾರಣ ಹೆಚ್ಚಿನ … Continued