ವೀಡಿಯೊ…| ಇದೆಂಥ ಹುಚ್ಚು ಸಾಹಸ ; ದೀಪಾವಳಿ ಸ್ಟಂಟ್ ಶೋಗಾಗಿ ದೇಹಕ್ಕೆ ಪಟಾಕಿ ಕಟ್ಟಿಕೊಂಡು ಬೆಂಕಿ ಹಚ್ಚಿ ಸಿಡಿಸಿಕೊಂಡ ವ್ಯಕ್ತಿ…!

ದೀಪಾವಳಿಯ ಸಂದರ್ಭದಲ್ಲಿ ಎದ್ದು ಕಾಣುವ ಯುವಕನೊಬ್ಬನ ಅಪಾಯಕಾರಿ ಪ್ರಯತ್ನದ ವೀಡಿಯೊವೊಂದು ವೈರಲ್‌ ಆಗಿದೆ. ಹಾಗೂ ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಿದೆ. ಪಟಾಕಿ ಹೊಡೆಯುವುದನ್ನು ಸಾಮಾನ್ಯವಾಗಿ ಸಂಭ್ರಮಿಸಲುವ ಬದಲು, ತಾನು ಧೈರ್ಯಶಾಲಿ ಎಂದು ತೋರಿಸಲು ಆತ ತನ್ನ ದೇಹಕ್ಕೆ ಪಟಾಕಿಗಳನ್ನು ಕಟ್ಟಿಕೊಂಡು ಸಾಹಸ ಪ್ರದರ್ಶಿಸಿದ್ದಾನೆ. ಈತ ತನ್ನ ಕೈಗಳನ್ನು ತಲೆಯ ಮೇಲೆ ತಂದು ಕಟ್ಟಿಕೊಂಡಿದ್ದಾನೆ, ಕಾಲುಗಳಿಗೆ ಒಂದು ಉದ್ದದ … Continued

ದೀಪಾವಳಿಗೆ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಬೆಂಗಳೂರು: ಈ ಬಾರಿ ದೀಪಾವಳಿ ಹಬ್ಬದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನವಿದ್ದು, ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದೆ ಎಂದು … Continued