ಸಮಾಧಾನದ ಸುದ್ದಿ.. ಭಾರತದಲ್ಲಿ ಸ್ಪುಟ್ನಿಕ್ ವಿ ಮೊದಲ ಡೋಸ್ ನೀಡಲಾಗಿದೆ..
ಹೈದರಾಬಾದ್: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಡೋಸ್ ಅನ್ನು ಭಾರತದಲ್ಲಿ ಶುಕ್ರವಾರ ನೀಡಲಾಯಿತು ಎಂದು ಔಷಧ ಆಮದು ಮಾಡಿಕೊಳ್ಳುವ ಕಂಪನಿ ಡಾ. ರೆಡ್ಡಿ ಹೇಳಿದೆ. ಮೊದಲ ಸ್ಪುಟ್ನಿಕ್ ವಿ ಡೋಸ್ ಅನ್ನು ಹೈದರಾಬಾದಿನಲ್ಲಿ ಶುಕರವಾರ ನೀಡಲಾಯಿತು. ಡಾ. ರೆಡ್ಡಿ ಮೇ 1ರಂದು ರಷ್ಯಾದಿಂದ ಮೊದಲ ರವಾನೆ ಪಡೆಯಿತು, ಇದರಲ್ಲಿ 1.5 ಲಕ್ಷ ಪ್ರಮಾಣಗಳಿವೆ. “ಪ್ರೋಟೋಕಾಲ್ … Continued