ಉತ್ತರ ಪ್ರದೇಶದಲ್ಲಿ ಮೀನಿನ ಮಳೆ : ಭದೋಹಿ ಪ್ರದೇಶದಲ್ಲಿ ಆಗಸದಿಂದ ಉದುರಿದ ಸಾವಿರಾರು ಮೀನುಗಳು..!! ವೀಕ್ಷಿಸಿ
ಉತ್ತರ ಪ್ರದೇಶ : ಪ್ರಕೃತಿಯಲ್ಲಿ ಏನೆಲ್ಲ ವಿಚಿತ್ರ ಘಟನೆಗಳು ನಡೆಯುತ್ತವೆ. ಇದನ್ನು ನಂಬುವುದು ಕಷ್ಟವಾದರೂ ಪ್ರಕೃತಿಯಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆಗಸದಿಂದ ಮೀನ ಮಳೆ ಬಿದ್ದಿದೆ ಎಂದರೆ ಯಾರಾದರೂ ನಂಬುತ್ತಾರೆಯೆ..? ಆದರೆ ನಂಬಲೇಬೇಕು. ಯಾಕೆಂದರೆ ಇಂಥದ್ದೊಂದು ವಿದ್ಯಮಾನ ವಾಸ್ತವದಲ್ಲಿ ನಡೆದಿದೆ. ಇದು ಅಚ್ಚರಿಯೆನಿಸಬಹುದು, ಆದರೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಗಸದಿಂದ ಮೀನುಗಳು … Continued