ಪ್ರೇಮಿಗಳ ದಿನ : ಗುಲಾಬಿ ರಫ್ತಿನಲ್ಲಿ ಬೆಂಗಳೂರು ಏರ್‌ಪೋರ್ಟ್ ದಾಖಲೆ…!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಈ ಬಾರಿಯ ವ್ಯಾಲೆಂಟೈನ್ಸ್ ಸೀಸನ್‌ನಲ್ಲಿ ಗುಲಾಬಿ ರಫ್ತಿನಲ್ಲಿ ಭರ್ಜರಿ ಸಾಧನೆ ಮಾಡಿದೆ. ಸುಮಾರು 6 ಕೋಟಿ (60 ಮಿಲಿಯನ್) ಗುಲಾಬಿ ಹೂವುಗಳನ್ನು ವಿಶ್ವದ 26 ದೇಶಗಳಿಗೆ ರವಾನಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು … Continued