ಚೀನಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್‌ರ ಹೊಸ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ

ಶನಿವಾರ ಬಿಡುಗಡೆಯಾದ ಹೊಸ ಪಾಲಿಟ್‌ಬ್ಯುರೊ ರೋಸ್ಟರ್ ಪ್ರಕಾರ, ಚೀನೀ ಕಮ್ಯುನಿಸ್ಟ್ ಪಕ್ಷದ ಉನ್ನತ ಸಂಸ್ಥೆಯು 25 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳಾ ಸದಸ್ಯರನ್ನು ಹೊಂದಿಲ್ಲ. ಹಿಂದಿನ ಪಾಲಿಟ್‌ಬ್ಯೂರೊದ ಭಾಗವಾಗಿದ್ದ ಏಕೈಕ ಮಹಿಳೆ ಸನ್ ಚುನ್ಲಾನ್ ನಿವೃತ್ತರಾಗಿದ್ದಾರೆ. ಪ್ರಾಬಲ್ಯದ ಸಮಿತಿಗೆ ಯಾವುದೇ ಮಹಿಳೆಯನ್ನು ನೇಮಿಸಲಾಗಿಲ್ಲ. ಅನೇಕ ವರದಿಗಳ ಪ್ರಕಾರ ಕ್ಸಿ ಜಿನ್‌ಪಿಂಗ್ ಅವರು 205-ಸದಸ್ಯರ ಕೇಂದ್ರ ಸಮಿತಿ, … Continued