2 ಬಿಲಿಯನ್ ಡಾಲರ್ ನಷ್ಟದ ನಂತರ ಭಾರತದ ಎರಡೂ ಉತ್ಪಾದನಾ ಘಟಕ ಮುಚ್ಚುವ ನಿರ್ಧಾರ ಮಾಡಿದ ಫೋರ್ಡ್ ಕಂಪನಿ

ಫೋರ್ಡ್ ಮೋಟಾರ್ ಕಂಪನಿಯು ಗುರುವಾರ (September 9) ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಕೊನೆಗೊಳಿಸುವುದಾಗಿ ಹೇಳಿದೆ. ಸನಂದ್ ಮತ್ತು ಚೆನ್ನೈನಲ್ಲಿ ತನ್ನ ಎರಡೂ ಸ್ಥಾವರಗಳನ್ನು ಮುಚ್ಚುವುದಾಗಿ ಹೇಳಿದೆ. ಈ ನಿರ್ಧಾರವು ನಷ್ಟ ಮತ್ತು ಕಷ್ಟಕರವಾದ ಮಾರುಕಟ್ಟೆಯಲ್ಲಿ ಬೆಳವಣಿಗೆಯ ಕೊರತೆಹಿನ್ನೆಲೆಯಲ್ಲಿ ಬಂದಿದೆ.. 2021ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಗುಜರಾತಿನ ಸನಂದ್‌ನಲ್ಲಿ ರಫ್ತಿಗಾಗಿ ವಾಹನ ತಯಾರಿಕೆಯನ್ನು ಮತ್ತು 2022 ರ … Continued