ಕುಸ್ತಿಪಟು-ಆರೆಸ್ಸೆಸ್‌ ಸ್ವಯಂಸೇವಕ-ಶಿಕ್ಷಕ-ಅಯೋಧ್ಯೆ ರಾಮಂದಿರ-ಬಿಜೆಪಿ ಲಾಂಚ್ ಪ್ಯಾಡ್…ಕಲ್ಯಾಣ ಸಿಂಗ್‌ ನಡೆದು ಬಂದ ದಾರಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಅತಿದೊಡ್ಡ ರಾಜಕೀಯ ಸಂಘಟನೆಯಾಗಿ ಏರಲು ಕೇಂದ್ರವಾಯಿತು. ಮತ್ತು, ಕಲ್ಯಾಣ್ ಸಿಂಗ್ ರಾಮಮಂದಿರ ಅಭಿಯಾನದ ಕೇಂದ್ರಬಿಂದುವಾಗಿದ್ದರು ಹಾಗೂ 1992 ರಲ್ಲಿ ಮೊಘಲರ ಕಾಲದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ರಾಜಕೀಯಕ್ಕೆ ಸೇರುವ ಮೊದಲು, ಕಲ್ಯಾಣ್ ಸಿಂಗ್ ಅವರ ಸ್ವಗ್ರಾಮವಾದ ಅಲಿಗಡದಲ್ಲಿ ರಾಷ್ಟ್ರೀಯ … Continued