ಪೆಗಾಸಸ್ ಬೇಹುಗಾರಿಕೆ ಪ್ರಕರಣದ ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂಕೋರ್ಟ್ ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆರ್‌ವಿ ರವೀಂದ್ರನ್ ವಹಿಸಲಿದ್ದಾರೆ.. ನಾವು ಈ ಸಮಿತಿಯ ಭಾಗವಾಗಲು ಹೆಸರಾಂತ ತಜ್ಞರನ್ನು ಆಯ್ಕೆ ಮಾಡಿದ್ದೇವೆ. ತಜ್ಞರು ಸೈಬರ್ ಭದ್ರತೆ ಮತ್ತು ಫೋರೆನ್ಸಿಕ್ಸ್ ಹಿನ್ನೆಲೆಯಿಂದ ಬಂದವರು. ಈ … Continued