ಶಿವಮೊಗ್ಗ: ನಾಲ್ವರು ಸಿಎಂ ಆಗಿದ್ದರೂ ಒಬ್ಬರಿಗೂ ಸಿಕ್ಕಿಲ್ಲ ಪೂರ್ಣಾವಧಿ ಭಾಗ್ಯ..!

posted in: ರಾಜ್ಯ | 0

ಶಿವಮೊಗ್ಗ : ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ. ಆದರೆಈ ಜಿಲ್ಲೆಯಿಂದ ಮುಖ್ಯಮಂತ್ರಿಗಳಾದ ಯಾರೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಈ ನಾಲ್ವರಲ್ಲಿ ದೀರ್ಘ ಕಾಲದ ವರೆಗೆ ಮುಖ್ಯಮಂತ್ರಿಆಯದವರೇ ಬಿ.ಎಸ್‌.ಯಡಿಯೂರಪ್ಪ. ಆದರೆ ಅವರು ರಾಜ್ಯದ ಮುಖ್ಯಮಂತ್ರಿಯಾಘಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದರೂ ಅವರಿಗೆ ಅವಧಿ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ. ಶಿವಿಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಯಾದವರಲ್ಲಿ … Continued