‘ಇದೇ ಈಗಿನ ಸ್ಥಿತಿ’ : ಆತ್ಮಕಥೆ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಜನರಲ್ ನರವಾಣೆ
ನವದೆಹಲಿ: ಭಾರತೀಯ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಬಿಡುಗಡೆಗೂ ಮುನ್ನವೇ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಮೌನ ಮುರಿದಿರುವ ನರವಾಣೆ, ತಮ್ಮ ಪುಸ್ತಕದ ಪ್ರಕಟಣೆಯ ಕುರಿತು ಅಧಿಕೃತ ಪ್ರಕಾಶಕರಾದ ‘ಪೆಂಗ್ವಿನ್’ ನೀಡಿದ ಹೇಳಿಕೆಯನ್ನು ಮರುಹಂಚಿಕೊಳ್ಳುವ ಮೂಲಕ … Continued