ಜೂನ್‌ 28ರಿಂದ ಜೋಗ ಫಾಲ್ಸ್‌ ವೀಕ್ಷಣೆಗೆ ಅವಕಾಶ, ನಿಯಮ ಪಾಲನೆ ಕಡ್ಡಾಯ

ಶಿವಮೊಗ್ಗ :ಜೂನ್‌ 28ರಿಂದ ವಿಶ್ವವಿಖ್ಯಾತ ಜೋಗದ ಜಲಪಾತವನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಲಾಕ್ ಡೌನ್ ನಂತರ ಬಂದ್ ಆಗಿತ್ತು. ಈಗ ಜೋಗದ ಸೊಬಗಿನ ವೀಕ್ಷಣೆ ವೀಕ್ಷಕರಿಗಾಗಿ ತೆರೆದುಕೊಳ್ಳಲಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ. ಈ ಕುರಿತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕೊರೊನಾ … Continued