ಭಾರೀ ಮಳೆ: ಕದ್ರಾ ಜಲಾಶಯದಿಂದ 41,461 ಕ್ಯೂಸೆಕ್ ನೀರು ಬಿಡುಗಡೆ

posted in: ರಾಜ್ಯ | 0

ಕಾರವಾರ:ಜಿಲ್ಲೆಯ ಕೊಡಸಳ್ಳಿ ಹಾಗೂ ಕದ್ರಾ ಜಲಾಶಯದ ಎಂಟು ಗೇಟ್ ಗಳನ್ನು ತೆರೆದು ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊಡಸಳ್ಳಿಯಜಲಾಶಯದ 4 ಕ್ರಸ್ಟ್ ಗೇಟ್‍ಗಳನ್ನು ತೆರೆದು 7,768 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೇ ವಿದ್ಯುತ್ ಉತ್ಪಾದನಾ ಯೂನಿಟ್‍ನಿಂದ 15,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು ಒಟ್ಟಾರೆಯಾಗಿ 22,768 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. … Continued