ವಿಶ್ವದ ಅತ್ಯಂತ ಕೊಳಕು ಮನುಷ್ಯ ಅಮೌ ಹಾಜಿ ನಿಧನ : ಕೆಲದಿನಗಳ ಹಿಂದೆ 60 ವರ್ಷಗಳ ನಂತರದಲ್ಲಿ ಮೊದಲ ಸ್ನಾನ ಮಾಡಿದ್ದ..!

ಟೆಹರಾನ್: ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡದೇ ಇದ್ದುದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಜನಪ್ರಿಯವಾಗಿದ್ದ ಇರಾನಿನ ಒಂಟಿ ವ್ಯಕ್ತಿ 94ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ವರದಿ ಮಾಡಿದೆ. ಅಮೌ ಹಾಜಿ ಎಂಬ ವ್ಯಕ್ತಿ ನೀರಿಗೆ ಹೆದರಿ 60 ವರ್ಷಗಳಿಂದ ಸ್ನಾನ ಮಾಡಿರಲಿಲ್ಲ. ಆತ ಅಕ್ಟೋಬರ್ 23 … Continued

ಮುಂಬೈ ಉದ್ಯಮಿಯಿಂದ 230 ಕೆಜಿ ಚಿನ್ನ ಸಮರ್ಪಣೆ: ಕೇದಾರನಾಥ ದೇಗುಲದ ಗೋಡೆಗಳಿಗೆ ಚಿನ್ನದ ಹಾಳೆಗಳ ಲೇಪನ

ಉತ್ತರಾಖಂಡದ ವಿಶ್ವವಿಖ್ಯಾತ ಶ್ರೀ ಕೇದಾರನಾಥ ದೇವಾಲಯದ ಗರ್ಭಗುಡಿಯ ಒಳಗಿನ ಗೋಡೆಗೆ ಈಗ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ.. ದೀಪಾವಳಿಯ ಶುಭ ಸಮಯದಲ್ಲಿ ಕೇದಾರನಾಥನ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ಮಾಡಿದ ಹಾಳೆಗಳನ್ನು ಅಳವಡಿಸಲಾಗಿದ್ದು, ನಂತರ ಇದು ಭಕ್ತರ ಆಕರ್ಷಣೆಯ ಕೇಂದ್ರವಾಗಲಿದೆ. ಮುಂಬೈನ ಉದ್ಯಮಿಯೊಬ್ಬರು ಈ ಚಿನ್ನದ ಗೋಡೆಯನ್ನು ಮಾಡಲು ಸುಮಾರು 230 ಕೆಜಿ ಚಿನ್ನವನ್ನು ಸಮಪರ್ಣೆ ಮಾಡಿದ್ದಾರೆ. ಈ … Continued

ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಗೂಗಲ್‌ಗೆ ₹ 936 ಕೋಟಿ ರೂ.ಗಳ ಎರಡನೇ ದಂಡ ವಿಧಿಸಿದ ಸಿಸಿಐ

ನವದೆಹಲಿ: Play Store ನೀತಿಯ ಬಗ್ಗೆ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌(Google)ಗೆ ಮಂಗಳವಾರ ವಾರದಲ್ಲಿ ಎರಡನೇ ಬಾರಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ₹ 936.44 ಕೋಟಿ ದಂಡ ವಿಧಿಸಿದೆ. ಇದು ಒಟ್ಟು ದಂಡವನ್ನು ₹ 2,274 ಕೋಟಿಗೆ ಒಯ್ದಿದೆ. ಅಲ್ಲದೆ ಟೆಕ್‌ ದೈತ್ಯನಿಗೆ ಅನ್ಯಾಯದ ವಾಣಿಜ್ಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು … Continued

ತಪ್ಪುಗಳನ್ನು ಸರಿಪಡಿಸಲು ನೇಮಿಸಲಾಗಿದೆ : ಪ್ರಧಾನಿಯಾಗಿ ರಿಷಿ ಸುನಕ್ ಮೊದಲ ಮಾತು

ಲಂಡನ್: ರಿಷಿ ಸುನಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಕಿಂಗ್ ಚಾರ್ಲ್ಸ್ III ನೇಮಕ ಮಾಡಿದ್ದಾರೆ ಎಂದು ಅರಮನೆ ತಿಳಿಸಿದೆ. ಬೋರಿಸ್ ಜಾನ್ಸನ್ ಅವರ ಪುನರಾಗಮನದ ಪ್ರಯತ್ನವನ್ನು ರದ್ದುಗೊಳಿಸಿದ ನಂತರ ಮತ್ತು ಪೆನ್ನಿ ಮೊರ್ಡಾಂಟ್ ಅವರಿಗೆ ಸಾಕಷ್ಟು ಬೆಂಬಲ ಸಿಗದ ನಂತರ ರಿಷಿ ಸುನಕ್ (42), ನಿನ್ನೆ ಸೋಮವಾರ ಕನ್ಸರ್ವೇಟಿವ್‌ ಪಕ್ಷದ ನಾಯಕರಾಗಿ ಆಯ್ಕೆಯಾದರು. ಸುನಕ್ ಅವರು … Continued

ಲಕ್ಷಾಂತರ ಬಳಕೆದಾರರಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ವಾಟ್ಸಾಪ್‌…!

ನವದೆಹಲಿ: ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ WhatsApp ಇಂದು ಮಧ್ಯಾಹ್ನ 12:30 ರಿಂದ ಸ್ಥಗಿತಗೊಂಡಿತ್ತು ಮತ್ತು ವ್ಯಕ್ತಿಗಳಿಗೆ ಕಳುಹಿಸಲಾದ ಸಂದೇಶಗಳಿಗೆ ಕೇವಲ ಒಂದು ಟಿಕ್ ತೋರಿಸುತ್ತಿದೆ. ಗುಂಪು ಸಂದೇಶಗಳನ್ನು ತಲುಪಿಸಲಾಗುತ್ತಿರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ, ಭಾರತದಲ್ಲಿ ಮತ್ತು ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಅಪ್ಲಿಕೇಶನ್ ಡೌನ್ ಆಗಿತ್ತು. ಸ್ಥಗಿತದ ನಂತರ ಈಗ WhatsApp ಸೇವೆಗಳನ್ನು ಮರುಸ್ಥಾಪಿಸಲಾಗಿದೆ. … Continued

‘ಕಾಂತಾರ’ ಸಿನೆಮಾ ವಿರುದ್ಧ ಕೃತಿಚೌರ್ಯದ ಆರೋಪ: ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಮ್ಯುಸಿಕ್‌ ಬ್ಯಾಂಡ್‌

ಬೆಂಗಳೂರು: ಕಾಂತಾರ ಸಿನೆಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಿನಿಂದ ಪ್ಯಾನ್-ಇಂಡಿಯಾದಲ್ಲಿ ಭಾರಿ ಯಶಸ್ಸನ್ನು ಗಳಿಸಿದ ಕನ್ನಡ ಚಲನಚಿತ್ರವಾಗಿದೆ. ಆದರೆ ಈಗ ಈ ಸಿನೆಮಾ ತಂಡದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ಈಗ ‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಆಕ್ಷೇಪಣೆ ಮಾಡಿದೆ. ಅದು ಕೃತಿಚೌರ್ಯದ ಆರೋಪ ಮಾಡಿದ್ದು, ಕಾನೂನು ಕ್ರಮ … Continued

ದೀಪಾವಳಿಯಂದು ಬ್ರಿಟನ್‌ ಪ್ರಧಾನಿ ಸ್ಪರ್ಧೆಯಲ್ಲಿ ಗೆದ್ದ ರಿಷಿ ಸುನಕ್ ಹೆಮ್ಮೆಯ ಹಿಂದೂ, ರಾಜಕೀಯವಾಗಿ ಸಂಪ್ರದಾಯವಾದಿ: ಹಿಂದಿ, ಪಂಜಾಬಿ ಭಾಷೆ ಚೆನ್ನಾಗಿ ಗೊತ್ತು

ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ತಾವು ಹಿಂದೂ ಧರ್ಮದ ಅನುಯಾಯಿ ಎಂಬುದನ್ನು ಪ್ರದರ್ಶಿಸುವುದಕ್ಕೆ ಹಿಂದೆ ಸರಿಯುವುದಿಲ್ಲ. ಪೆನ್ನಿ ಮೊರ್ಡಾಂಟ್ ರೇಸ್‌ನಿಂದ ಹೊರಗುಳಿಯುತ್ತಿದ್ದಂತೆ ಈಗ ಅವರು ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ. ಆಗಸ್ಟ್‌ನಲ್ಲಿ ಬ್ರಿಟನ್‌ನ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ರಿಷಿ ಸುನಕ್ ಲಂಡನ್‌ನಲ್ಲಿ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಗೋ ಪೂಜೆ … Continued

ವಿನಮ್ರತೆಯಿಂದ ಸೇವೆ ಮಾಡುವೆ: ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಮೊದಲ ಮಾತು; ಆರ್ಥಿಕ ಬಿಕ್ಕಟ್ಟಿನ ನಡುವೆ ಸ್ಥಿರತೆ ತರಲು ಪ್ರತಿಜ್ಞೆ

ಲಂಡನ್‌: ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯಾಗಲಿರುವ ಭಾರತೀಯ ಮೂಲದ ರಿಷಿ ಸುನಕ್ ಅವರು ಸೋಮವಾರ ತೀವ್ರವಾದ ಆರ್ಥಿಕ ಸವಾಲಿನ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಯುನೈಟೆಡ್ ಕಿಂಗ್‌ಡಂಗೆ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ಭಾಷಣದಲ್ಲಿ, ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರು, ಪಕ್ಷ … Continued

ಭಾರತ ಮೂಲದ ವಿಶ್ವ ನಾಯಕರ ಪಟ್ಟಿಗೆ ಸೇರಿದ ರಿಷಿ ಸುನಕ್: ಇತರರು ಯಾರು..? ಇಲ್ಲಿದೆ ಮಾಹಿತಿ

ನವದೆಹಲಿ: 42 ವರ್ಷದ ರಿಷಿ ಸುನಕ್ ಅವರು ಸೋಮವಾರ ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ, ಪ್ರಪಂಚದಾದ್ಯಂತದ ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 42 ನೇ ವಯಸ್ಸಿನಲ್ಲಿ, ಅವರು 200 ವರ್ಷಗಳ ಕಾಲ ಭಾರವನ್ನಾಳಿದ ದೇಶದ ಪ್ರಧಾನಿಯಾಗಲಿದ್ದಾರೆ. ರಿಷಿ ಸುನಕ್‌ ಹೊರತು ಪಡಿಸಿಪ್ರ ಭಾರತೀಯ ಮೂಲದ ಇತರ ವಿಶ್ವ ನಾಯಕರ ಪಟ್ಟಿ ಇಲ್ಲಿದೆ.. ಕಮಲಾ ಹ್ಯಾರಿಸ್ … Continued

ಇನ್ಫಿ ನಾರಾಯಣಮೂರ್ತಿ ಅಳಿಯ, ಭಾರತದ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ…! ‍

ಲಂಡನ್‌: ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ ಮುಂದಿನ ಪ್ರಧಾನ ಮಂತ್ರಿಯಾಗಿದ್ದಾರೆ….! ಲಿಜ್ ಟ್ರಸ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ದಿನಗಳ ನಂತರ ಆರ್ಥಿಕವಾಗಿ ತತ್ತರಿಸುತ್ತಿರುವ ರಾಷ್ಟ್ರವನ್ನು ಮುನ್ನಡೆಸುವ ಕಾರ್ಯವನ್ನು ರಿಷಿ ಸುನಕ್‌ ಅವರಿಗೆ ವಹಿಸಲಾಗಿದೆ. ಕೇವಲ 42ನೇ ವಯಸ್ಸಿನಲ್ಲಿ, ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಅತ್ಯಂತ ಕಿರಿಯ ಮತ್ತು … Continued