ಶಿಲೀಂಧ್ರಗಳ ಸೋಂಕು ಸಾಂಕ್ರಾಮಿಕವಲ್ಲ, ಇತ್ತೀಚೆಗೆ ಹರಡಿರುವ ರೋಗವೂ ಅಲ್ಲ: ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ

ನವ ದೆಹಲಿ: ಕಪ್ಪು ಶಿಲೀಂಧ್ರ, ಬಿಳಿ ಶಿಲೀಂಧ್ರ ಅಥವಾ ಇತರ ಯಾವುದೇ ಶಿಲೀಂಧ್ರಗಳ ಸೋಂಕು ಇತ್ತೀಚೆಗೆ ಹರಡಿರುವ ರೋಗವಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸೋಮವಾರ ಪ್ರತಿಪಾದಿಸಿದ್ದಾರೆ. ಹೊಸ ಶಿಲೀಂಧ್ರಗಳ ಹರಡುವಿಕೆಯ ಭೀತಿ ಹೆಚ್ಚುತ್ತಿದೆ. ಹಳದಿ ಶಿಲೀಂಧ್ರ ಎಂದು ಕರೆಯಲ್ಪಡುವ ಹೊಸ ಬಣ್ಣದ ಶಿಲೀಂಧ್ರಗಳ ಬೆಳವಣಿಗೆಯು ಉತ್ತರಪ್ರದೇಶದಲ್ಲಿ ಸೋಮವಾರ ವರದಿಯಾಗಿದೆ. ಹಳದಿ ಶಿಲೀಂಧ್ರವು (ಯೆಲ್ಲೋ … Continued