ಶಿಲೀಂಧ್ರಗಳ ಸೋಂಕು ಸಾಂಕ್ರಾಮಿಕವಲ್ಲ, ಇತ್ತೀಚೆಗೆ ಹರಡಿರುವ ರೋಗವೂ ಅಲ್ಲ: ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ

ನವ ದೆಹಲಿ: ಕಪ್ಪು ಶಿಲೀಂಧ್ರ, ಬಿಳಿ ಶಿಲೀಂಧ್ರ ಅಥವಾ ಇತರ ಯಾವುದೇ ಶಿಲೀಂಧ್ರಗಳ ಸೋಂಕು ಇತ್ತೀಚೆಗೆ ಹರಡಿರುವ ರೋಗವಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸೋಮವಾರ ಪ್ರತಿಪಾದಿಸಿದ್ದಾರೆ. ಹೊಸ ಶಿಲೀಂಧ್ರಗಳ ಹರಡುವಿಕೆಯ ಭೀತಿ ಹೆಚ್ಚುತ್ತಿದೆ. ಹಳದಿ ಶಿಲೀಂಧ್ರ ಎಂದು ಕರೆಯಲ್ಪಡುವ ಹೊಸ ಬಣ್ಣದ ಶಿಲೀಂಧ್ರಗಳ ಬೆಳವಣಿಗೆಯು ಉತ್ತರಪ್ರದೇಶದಲ್ಲಿ ಸೋಮವಾರ ವರದಿಯಾಗಿದೆ. ಹಳದಿ ಶಿಲೀಂಧ್ರವು (ಯೆಲ್ಲೋ … Continued

ಬ್ಲ್ಯಾಕ್‌, ವೈಟ್‌.. ಈಗ ಡೆಡ್ಲಿ ಯೆಲ್ಲೋ ಫಂಗಸ್‌ ಪತ್ತೆ..! ಘಾಜಿಯಾಬಾದ್ ಎನ್‌ಸಿಆರ್‌ನಲ್ಲಿ ಮೊದಲ ಪ್ರಕರಣ

ಗಾಜಿಯಾಬಾದ್: ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕಪ್ಪು ಮತ್ತು ಬಿಳಿ ಶಿಲೀಂಧ್ರ ಪ್ರಕರಣಗಳು ವರದಿಯಾಗುತ್ತಿರುವ ಸಮಯದಲ್ಲಿ, ಗಾಜಿಯಾಬಾದ್‌ನಲ್ಲಿ ಕೋವಿಡ್‌-19 ನಿಂದ ಚೇತರಿಸಿಕೊಂಡ 45 ವರ್ಷದ ವ್ಯಕ್ತಿಗೆ ಹಳದಿ ಶಿಲೀಂಧ್ರ (ಯೆಲ್ಲೋ ಫಂಗಸ್‌)ಸೋಂಕು ಇರುವುದು ಪತ್ತೆಯಾಗಿದೆ. ಇದು ದೇಶದಲ್ಲಿ ಮೊದಲನೆಯದು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನುಷ್ಯನಿಗೆ ಮೂರು ಬಗೆಯ ಶಿಲೀಂಧ್ರಗಳ ಸೋಂಕು ಇದೆ ಎಂದು ಗುರುತಿಸಲಾಗಿದೆ … Continued