ವೀಡಿಯೊ…| ಬ್ರೆಜಿಲ್ ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಘೋಷಗಳ ಮೂಲಕ ಸ್ವಾಗತಿಸಿದ ಬ್ರೇಜಿಲ್ಲಿನ ವೇದ ವಿದ್ವಾಂಸರು…!
ರಿಯೊ ಡಿ ಜನೈರೊ : ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಜಿ 20 ನಾಯಕರ ಶೃಂಗಸಭೆಯಲ್ಲಿ (G20 Leaders’ Summit) ಪಾಲ್ಗೊಳ್ಳಲು ಬ್ರೆಜಿಲ್(Brazil)ಗೆ ಆಗಮಿಸಿದ್ದಾರೆ. ರಿಯೊ ಡಿ ಜನೈರೊಗೆ ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ಮೋದಿಗೆ ಬ್ರೆಜಿಲ್ ನಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಬ್ರೆಜಿಲ್‌ನಲ್ಲಿರುವ … Continued