ಮಂಗಳೂರು | ಎಂಆರ್ ಪಿಎಲ್ ಘಟಕದಲ್ಲಿ ವಿಷಾನಿಲ ಸೋರಿಕೆ ; ಇಬ್ಬರು ಸಾವು
ಮಂಗಳೂರು : ಎಂಆರ್ಪಿಎಲ್ ಘಟಕದಲ್ಲಿ ವಿಷಾನಿಲ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಎಂಆರ್ ಪಿಎಲ್ ನ ಒಮ ಮತ್ತು ಎಸ್ (OM&S) ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತರು ಪ್ರಯಾಗರಾಜ್ನ ದೀಪಚಂದ್ರ (33) ಮತ್ತು ಕೇರಳದ ಬಿಜಿಲ್ಪ್ರಸಾದ (33) ಎಂದು ಗುರುತಿಸಲಾಗಿದೆ. … Continued