ಎರಡನೇ ಕೋವಿಡ್ ಅಲೆ ಎದುರಿಸಲು ಜರ್ಮನಿಯಿಂದ ಭಾರತಕ್ಕೆ ‘ತುರ್ತು ಬೆಂಬಲ’: ಮರ್ಕೆಲ್

ಕೊರೊನಾ ವೈರಸ್‌ ಉಲ್ಬಣ ನಿಭಾಯಿಸಲು ದೇಶವು ಹೆಣಗಾಡುತ್ತಿರುವಾಗ ತನ್ನ ಸರ್ಕಾರ ಭಾರತಕ್ಕೆ ತುರ್ತು ಸಹಾಯವನ್ನು ಸಿದ್ಧಪಡಿಸುತ್ತಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಭಾನುವಾರ ಹೇಳಿದ್ದಾರೆ. ಕೋವಿಡ್ -19 ನಿಮ್ಮ ಸಮುದಾಯಗಳ ಮೇಲೆ ಮತ್ತೆ ತಂದಿರುವ ಭೀಕರ ಸಂಕಟಗಳ ಬಗ್ಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ಮರ್ಕೆಲ್ ತನ್ನ ವಕ್ತಾರ ಸ್ಟೆಫೆನ್ ಸೀಬರ್ಟ್ … Continued