ಬಿಟ್ಟುಹೋಗಿದ್ದಕ್ಕೆ ಆತ ವಿಷಾದಿಸುತ್ತಿರಬೇಕು…: ಸಿಬಿಎಸ್‌ಇ 10ನೇ ತರಗತಿಯಲ್ಲಿ 99.4% ಗಳಿಸಿದ ತಾಯಿಯಿಲ್ಲದ-ತಂದೆ ಬಿಟ್ಟುಹೋದ ವಿದ್ಯಾರ್ಥಿನಿ…!

ಪಾಟ್ನಾ: ಇತ್ತೀಚೆಗೆ ಪ್ರಕಟಿಸಲಾದ ಸಿಬಿಎಸ್‌ಇ (CBSE) 10ನೇ ತರಗತಿಯ ಬೋರ್ಡ್ ಫಲಿತಾಂಶದಲ್ಲಿ 99.4% ಗಳಿಸಿದ ಪಾಟ್ನಾದ ಹುಡುಗಿಯ ಕಥೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬೆಳಕಿಗೆ ತಂದಿದ್ದಾರೆ. ತಾಯಿಯ ಮರಣದ ನಂತರ ಶ್ರೀಜಾಳನ್ನು ಆಕೆಯ ತಂದೆ ತೊರೆದಿದ್ದಾರೆ. ನಂತರ ಬಾಲಕಿಯನ್ನು ತನ್ನ ತಾಯಿಯ ಅಜ್ಜಿಯ ಮನೆಗೆ ಕರೆದೊಯ್ಯಲಾಯಿತು. ವರುಣ್‌ ಗಾಂಧಿ ಅವರು ಹುಡುಗಿ ಮತ್ತು … Continued